ನಟಿ ಸಾರಾ ಅಣ್ಣಯ್ಯ ಬೋಲ್ಡ್ ಫೋಟೋಸ್ ನೋಡಿ ಫ್ಯಾನ್ಸ್ ಶಾಕ್

public wpadmin

ಕನ್ನಡ ಕಿರುತೆರೆಯಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡ ಸೀರಿಯಲ್ ಎಂದರೆ ಅದು ಕನ್ನಡತಿ. ಸೀರಿಯಲ್ ಮುಕ್ತಾಯಗೊಂಡು ಹಲವು ವರ್ಷ ಕಳೆದರೂ ವೀಕ್ಷಕರು ಈಗಲೂ ಕೂಡ ಅದರ ಬಗ್ಗೆ ಮಾತಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಈ ಸೀರಿಯಲ್​ ಇನ್ನೂ ಟಾಪ್​ ಸ್ಥಾನದಲ್ಲಿ ಉಳಿದುಕೊಂಡಿದೆ.

ಸೀರಿಯಲ್​ ಮುಗಿದರೂ ಕೂಡ ಆ ಪಾತ್ರಗಳನ್ನು ವೀಕ್ಷಕರು ಮರೆತಿಲ್ಲ. ಇಂದಿಗೂ ಸಹ ಕಲಾವಿದರ ಅದ್ಭುತ ನಟನೆಯ ಬಗ್ಗೆ ವೀಕ್ಷಕರು ಮಾತಾಡುತ್ತಾರೆ. ಅದರಲ್ಲೂ ಕನ್ನಡತಿ ಸೀರಿಯಲ್​ನಲ್ಲಿ ವರೂಧಿನಿ ಪಾತ್ರದ ಮೂಲಕ ಸಖತ್​ ಮಿಂಚಿದ ಸಾರಾ

ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತ ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದ್ದಾರೆ. ಸದ್ಯ ನಟಿ ಸಾರಾ ಅಣ್ಣಯ್ಯ ಅವರು ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ದಿವಾನ್ ಎನ್ನುವ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆ ಪಾತ್ರದ ಮೂಲಕ ವೀಕ್ಷಕರ ಗಮನ ಸೆಳೆದಿದ್ದಾರೆ.

ಇದೀಗ ನಟಿ ಸಾರಾ ಅಣ್ಣಯ್ಯ ಹಸಿ ಬಿಸಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಸ್​ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕೆಲವರು ನೀವು ಹೀಗೆ ಇದ್ದರೆ ನಮಗೆ ಇಷ್ಟ ಆಗೋದಿಲ್ಲ ಸಾರಾ, ಯಾವಾಗಲೂ ನಿಮ್ಮನ್ನು ಸೀರೆಯಲ್ಲಿ ನೋಡಲು ಇಷ್ಟ ಪಡುತ್ತೇವೆ ಅಂತ ಕಾಮೆಂಟ್ಸ್ ಹಾಕಿದ್ದಾರೆ.

ಇನ್ನೂ ನಟಿ ಸಾರಾ ಅಣ್ಣಯ್ಯ ಕನ್ನಡತಿ ಸೀರಿಯಲ್ ಬಳಿಕ ಅಮೃತಧಾರೆಯಲ್ಲಿ ಮಹಿಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೊದ ಮೊದಲು ನೆಗೆಟಿವ್ ಶೇಡ್​ನಲ್ಲಿದ್ದ ಪಾತ್ರ ಬಳಿಕ ಪಾಸಿಟಿವ್​ಗೆ ಬದಲಾಗಿತ್ತು. ಅಲ್ಲಿಯೂ ಕೂಡ ಮಹಿಮಾ ಪಾತ್ರದ ಮೂಲಕ ನಟಿ ಫೇಮಸ್​ ಆದರು. ಆದರೆ ಸುಮಾರು ಮೂರು ತಿಂಗಳುಗಳಿಂದ ಅಮೃತಧಾರೆ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ಕಾಣಿಸಿಕೊಳ್ಳುತ್ತಲೇ ಇಲ್ಲ, ಹಾಗಾಗಿ ವೀಕ್ಷಕರು ಸಾರಾ ಅಣ್ಣಯ್ಯ ಅವರು ಸೀರಿಯಲ್​ನಿಂದ ಆಚೆ ಬಂದು ಬಿಟ್ರಾ ಅಂತ ಅಭಿಮಾನಿಗಳು ಆತಂಕ ಪಡುತ್ತಿದ್ದಾರೆ. ಆದರೆ ನಟಿ ಈ ಬಗ್ಗೆ ಎಲ್ಲಿಯೂ ಕೂಡ ಮಾಹಿತಿ ಹಂಚಿಕೊಂಡಿಲ್ಲ.

Share This Article
Leave a comment