Niveditha Gowda: ಡಿವೋರ್ಸ್‌ ಬಳಿಕ ಸಿಕ್ಕಾಪಟ್ಟೆ ಬೋಲ್ಡ್‌ ಆದ ನಿವೇದಿತಾ ಗೌಡ! ಬಾತ್‌ರೂಂ ರೀಲ್ಸ್‌ ವೈರಲ್‌!

public wpadmin

ಬಿಗ್‌ ಬಾಸ್‌ ಖ್ಯಾತಿಯ ನಿವೇದಿತಾ ಗೌಡ ರೀಲ್ಸ್‌ ಮೂಲಕವೇ ಸಾಕಷ್ಟು ಸುದ್ದಿಯಲ್ಲಿ ಇರುತ್ತಾರೆ. ಈಗಾಗಲೇ  ರ‍್ಯಾಪರ್ ಚಂದನ್ ಶೆಟ್ಟಿ ಜತೆ ನಿವೇದಿತಾ ಗೌಡ ವಿಚ್ಛೇದನ ಪಡೆದಿದ್ದಾರೆ.  4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಈ ಜೋಡಿ ಫೇಮಸ್‌ ಆಗಿದ್ದೇ ರೀಲ್ಸ್‌ ಇಂದ.  ಡಿವೋರ್ಸ್ ಬಳಿಕ ಸೋಶಿಯಲ್ ಮೀಡಿಯಾದಿಂದ ಕೆಲ ಕಾಲ ದೂರ ಉಳಿದಿದ್ದ ನಿವೇದಿತಾ ಗೌಡ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಈಗೀಗ ಬ್ಯಾಕ್‌ ಟು ಬ್ಯಾಕ್‌ ಹೊಸ ರೀಲ್ಸ್ ಮಾಡಿ ಇನ್ಸ್ಟಾದಲ್ಲಿ ಶೇರ್ ಮಾಡುತ್ತಿದ್ದಾರೆ.

https://www.instagram.com/reel/DANTk61JiIJ/?utm_source=ig_web_copy_link

ಇದೀಗ ಮತ್ತೆ ಒಂದು ಸ್ಟೆಪ್‌‌‌ ಜಾಸ್ತಿ ಹೋಗಿ ಬಾತ್‌ ರೂಂನಲ್ಲಿ ರೀಲ್ಸ್‌ ಮಾಡಿ ನೆಟ್ಟಿಗರು ಕೆಂಗಣ್ಣಿಗೆ ಗುರಿಯಾಗಿದ್ದಾರೆ ನಿವೇದಿತಾ.  ನಿವೇದಿತಾ ರೀಲ್ಸ್‌ ಜತೆಗೆ ಸಖತ್‌ ಹಾಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಇದೀಗ ಬಾತ್‌ ರೂಮ್‌ನಲ್ಲಿ ರೀಲ್ಸ್ ಮಾಡಿದ್ದು, ಕಿವಿ ಮೇಲೆ ಹೂವು ಬೇರೆ ಇಟ್ಟುಕೊಂಡಿದ್ದಾರೆ. ಕೆಲವರು ಉರ್ಫಿ ಜಾವೇದ್‌‌ ರೀತಿ ಆಗ್ತಿದ್ದಾರೆ ಎಂದು ಕಮೆಂಟ್‌‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಹಾಟ್‌ ಬ್ಯೂಟಿ ಎಂದು ಕಮೆಂಟ್‌ ಮಾಡಿದ್ದಾರೆ.

Share This Article
Leave a comment