Alia Bhat: ಆಲಿಯಾ ಭಟ್ ಸ್ಪೆಷಲ್ ಫೋಟೋ ವೈರಲ್; ಅಮ್ಮ-ಮಗಳ ಫೋಟೋ ಫುಲ್ ಟ್ರೆಂಡಿಂಗ್‌

public wpadmin

ಬಾಲಿವುಡ್‌ನ ನಾಯಕಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜಾಲಿ ಮೂಡ್‌ನಲ್ಲಿಯೇ ಇದ್ದಾರೆ. ದೂರ ದೇಶಕ್ಕೆ ಫ್ಯಾಮಿಲಿ ಜೊತೆಗೆ ಆಲಿಯಾ ಭಟ್ ಹೋಗಿದ್ದಾರೆ. ಆದರೆ, ಈಗ ಒಂದಷ್ಟು ಫೋಟೋಗಳು ಹೆಚ್ಚು ವೈರಲ್ ಆಗಿವೆ. ಈ ಫೋಟೋಗಳಲ್ಲಿ ಮಗಳು ರಹಾ ಕೂಡ ಇದ್ದಾಳೆ. ವಿಶೇಷವಾಗಿಯೇ ಕಾಣಿಸಿಕೊಂಡಿದ್ದಾಳೆ.

ಆಲಿಯಾ ಭಟ್ ಮತ್ತು ರಹಾ ಜೊತೆಗಿನ ಫೋಟೋಗಳು ಹೆಚ್ಚು ವೈರಲ್ ಆಗಿವೆ. ಕಾರಣ, ಇಲ್ಲಿ ರಹಾ ಒಂದಷ್ಟು ರಿಯಾಕ್ಷನ್ ಕೊಟ್ಟಿದ್ದಾಳೆ. ಇದನ್ನ ನೋಡಿದ್ರೆ ತುಂಬಾನೆ ಇಂಟ್ರಸ್ಟಿಂಗ್ ಆಗಿಯೆ ಇವೆ. ಇವುಗಳಲ್ಲಿ ಇನ್ನೂ ಒಂದು ವಿಷಯ ಇದೆ. ರಹಾ ಯಾಕೆ ಹೀಗೆ ರಿಯಾಕ್ಷನ್ ಕೊಟ್ಟಿದ್ದಾಳೆ ಅನ್ನೋ ಪ್ರಶ್ನೆ ಕೂಡ ಇದೆ. ಹೌದು, ರಹಾ ತನ್ನ ಅಜ್ಜಿ ನೀತು ಕಪೂರ್ ನೋಡಿಯೇ ಈ ರೀತಿ ರಿಯಾಕ್ಷನ್ ಕೊಟ್ಟಿದ್ದಾಳೆ. ವಿಮಾನ ನಿಲ್ದಾಣಕ್ಕೆ ಅಜ್ಜಿ ಬಂದಿದ್ದಾರೆ. ಆಗ ಅಜ್ಜಿ ನೋಡಿ ರಹಾ ಚಪ್ಪಾಳೆ ಹೊಡೆದಿದ್ದಾಳೆ. ಹಾಗಾಗಿಯೆ ಈ ಕ್ಷಣದ ಫೋಟೋಗಳು ಹೆಚ್ಚು ವೈರಲ್ ಆಗುತ್ತಿವೆ.

ಆಲಿಯಾ ಭಟ್ ಮತ್ತು ರಹಾ ಜೊತೆಗಿರೋ ಫೋಟೋಗಳು ಹೆಚ್ಚು ವೈರಲ್ ಆಗುತ್ತಿವೆ. ಟಾಪ್ ಟ್ರೆಂಡಿಂಗ್‌ನಲ್ಲೂ ಓಡುತ್ತಿವೆ. ಇದರ ಜೊತೆಗೆ ಎಲ್ಲರ ಗಮನ ಕೂಡ ಸೆಳೆಯುತ್ತಿವೆ.

Share This Article
Leave a comment