ಎಲ್ಲ ಸಂಗಾತಿಗಳು ಬೆಳಗ್ಗೆ ತಮ್ಮ ಸಂಗಾತಿಗೆ ಮುತ್ತಿಕ್ಕಿ, ಹೊಗಳುವಿಕೆಯಿಂದ ತಮ್ಮ ದಿನವನ್ನು ಆರಂಭಿಸಬೇಕು. ಏಕೆಂದರೆ ಈ ರೀತಿಯ ಸಣ್ಣ ಸಣ್ಣ ಉಪಾಯಗಳು ನಿಮ್ಮ ಇಡೀ ದಿನವನ್ನೇ ಸುಂದರವಾಗಿಸುತ್ತವೆ. ಇದೇ ರೀತಿಯ ಇತರ ಕೆಲ ಟಿಪ್ಸ್ ಇಲ್ಲಿವೆ…
ಇನ್ನು, ಕೆಲಸದ ಒತ್ತಡ, ದಣಿವು, ಜವಾಬ್ದಾರಿಗಳು ತಾತ್ಕಾಲಿಕವಾಗಿ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡಬಹುದು. ಇದರಿಂದ ಇನ್ನೊಬ್ಬ ಸಂಗಾತಿಗೆ ನಿರಾಸೆ, ಅತೃಪ್ತಿ ಉಂಟಾಗಬಹುದು. ವೈವಾಹಿಕ ಸಂಬಂಧ ದೀರ್ಘಕಾಲ ಚೆನ್ನಾಗಿರಲು ಸೆಕ್ಸ್ ಸಹಕಾರಿ. ಇದು ಅನೇಕ ಮಾನಸಿಕ ಸಮಸ್ಯೆಗೂ ಬೆಸ್ಟ್ ಮೆಡಿಸಿನ್.
ಮೂಡ್ ಇಲ್ಲ ಅನ್ನೋರು ಈ ಹಣ್ಣುತಿನ್ನಬೇಕು, ಅಂಜೂರದಿಂದ ಪುರುಷರ ಲೈಂಗಿಕ ಶಕ್ತಿಯು ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಅಂಜೂರದ ಹಣ್ಣುಗಳನ್ನು ಸಲಾಡ್ ಮೂಲಕ ತಿನ್ನಬಹುದು. ಅಲ್ಲದೇ, ಒಣಗಿದ ಅಂಜೂರದ ಹಣ್ಣುಗಳನ್ನು ಸೇವಿಸುವುದು ತುಂಬಾ ಒಳ್ಳೆಯದು. ರಾತ್ರಿ ಹೊತ್ತು ಹಾಲಿನೊಂದಿಗೆ ಅಂಜೂರದ ಹಣ್ಣುಗಳನ್ನು ತಿನ್ನುವುದು ಪುರುಷರ ಲೈಂಗಿಕ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಅಲ್ಲದೇ ಸತುವಿನಂತಹ ಪ್ರಮುಖ ಪೋಷಕಾಂಶಗಳು ಪುರುಷರ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತವೆ.
ಅಂಜೂರದ ಹಣ್ಣುಗಳು ನಿದ್ರೆಯ ಸಮಸ್ಯೆಗಳನ್ನು ನಿವಾರಿಸಲು ತುಂಬಾ ಉಪಯುಕ್ತವಾಗಿವೆ. ವಾಸ್ತವವಾಗಿ, ಇದು ಬಹಳಷ್ಟು ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ. ಮತ್ತು ಈ ಅಂಶವು ನಿದ್ರೆಯ ಸಮಸ್ಯೆಯನ್ನು ಹೋಗಲಾಡಿಸಲು ತುಂಬಾ ಸಹಾಯಕವಾಗಿದೆ. ನಿದ್ರೆಯ ಕೊರತೆಯು ಮಾನವ ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ.