ಉಪ್ಪಿನಕಾಯಿ ಟೇಸ್ಟಿ ಆಗಿರುವುದರಿಂದ ಎಲ್ಲರೂ ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಆದರೆ, ಪುರುಷರು ಹೆಚ್ಚು ಉಪ್ಪಿನಕಾಯಿಯನ್ನು ಸೇವಿಸಿದರೆ, ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
ಎಷ್ಟೇ ವಿವಿಧ ಖಾದ್ಯಗಳು ತಟ್ಟೆಯಲ್ಲಿದ್ದರೂ ಉಪ್ಪಿನಕಾಯಿ ಇರಬೇಕು ಅಂತಾರೆ ಕೆಲವರು. ಕೆಲವರು ಕರಿಗಳನ್ನು ಬದಿಗಿಟ್ಟು ಉಪ್ಪಿನಕಾಯಿ ತಿನ್ನುತ್ತಾರೆ. ಉಪ್ಪಿನಕಾಯಿ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಆದರೆ, ಹೆಚ್ಚು ತಿಂದರೆ ಬಹುಬೇಗ ಆಸ್ಪತ್ರೆಗೆ ಹೋಗಬೇಕಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಉಪ್ಪಿನಕಾಯಿಯಲ್ಲಿ ಉಪ್ಪು, ಎಣ್ಣೆ, ಸಾಂಬಾರ ಪದಾರ್ಥಗಳು ಹೆಚ್ಚಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ, ಅದರಲ್ಲೂ ಮಧುಮೇಹಿಗಳು, ಬಿಪಿ ರೋಗಿಗಳು ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಎಚ್ಚರಿಕೆಯಿಂದ ಸೇವಿಸಬೇಕು.
ಹೆಚ್ಚು ಕಾಲ ಸಂಗ್ರಹಿಸಿಟ್ಟ ಉಪ್ಪಿನಕಾಯಿಯನ್ನು ಸೇವಿಸುವುದು ಒಳ್ಳೆಯದಲ್ಲ ಎಂದು ಪೌಷ್ಟಿಕತಜ್ಞರು ಎಚ್ಚರಿಸಿದ್ದಾರೆ. ಉಪ್ಪಿನಕಾಯಿಯನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಉರಿಯೂತ ಮತ್ತು ಆಮ್ಲೀಯತೆ ಉಂಟಾಗುತ್ತದೆ. ಬಿಪಿ ಮತ್ತು ಮಧುಮೇಹ ಇರುವವರು ಉಪ್ಪಿನಕಾಯಿಯನ್ನು ತಿನ್ನಬಾರದು.
ಉಪ್ಪಿನಕಾಯಿಯಲ್ಲಿರುವ ಹೆಚ್ಚಿನ ಉಪ್ಪಿನಂಶವು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತ. ಇದರಿಂದ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತದೆ. ಉಪ್ಪಿನಕಾಯಿಯಲ್ಲಿರುವ ಹೆಚ್ಚಿನ ಉಪ್ಪಿನಂಶವು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತ. ಇದರಿಂದ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತದೆ.
ಇಷ್ಟೇ ಅಲ್ಲದೆ, ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಉಪ್ಪಿನಕಾಯಿ ಸೇವಿಸಿದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಉಪ್ಪಿನಕಾಯಿ ಅಷ್ಠಮಿಪ್ರಿಡ್ ಕಾರ್ಬನ್ ಸಮೃದ್ಧವಾಗಿದೆ, ಹಾಗಾಗಿ ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ತನ್ನಬೇಕು. ಉಪ್ಪಿನಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ ಏಕೆಂದರೆ ಇದು ನಿಮ್ಮ ಲೈಂಗಿಕ ಜೀವನವನ್ನು ಅಡ್ಡಿಪಡಿಸಬಹುದು. ಅತಿಯಾಗಿ ತಿನ್ನುವುದು ಲೈಂಗಿಕ ಜೀವನದಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಪುರುಷರು ಈ ವಿಷಯದಲ್ಲಿ ಕಾಳಜಿ ವಹಿಸಬೇಕು.
ಬೆಳ್ಳುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ನಮಗೆ ಒದಗಿಸುತ್ತದೆ. ಅಲ್ಲದೇ ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಬೆಳ್ಳುಳ್ಳಿ ಲೈಂಗಿಕ ಶಕ್ತಿಯನ್ನು ಸೃಷ್ಟಿಸುತ್ತದೆ, ಪ್ರಚೋದನೆಯನ್ನು ಹೆಚ್ಚಿಸುತ್ತದೆ.
ಹಿಂದಿನ ಕಾಲದಲ್ಲಿ ಲೈಂಗಿಕಾಸಕ್ತಿ, ಕಾಮಾಸಕ್ತಿ, ನಿಮಿರು ದೌರ್ಬಲ್ಯ ಹೀಗೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದವರು ನುಗ್ಗೆ ಕಾಯಿಯನ್ನುತಿನ್ನುತ್ತಿದ್ದರು. ಅಲ್ಲದೇ ಯುರೋಪ್, ಈಜಿಪ್ಟ್ ದೇಶದಲ್ಲಿ ನುಗ್ಗೆಕಾಯಿ ಕೂಡ ಜಿಮ್ಪ್ಸನ್ ಅಂದರೆ ಅಶ್ವಗಂಧದಷ್ಟೇ ಲೈಂಗಿಕ ಕಾಮನೆಗಳನ್ನು ಹೆಚ್ಚಿಸುವ ಆಹಾರ ಎಂದು ಫೇಮಸ್ ಆಗಿದೆ. ನುಗ್ಗೆ ಕಾಯಿ ಸಾಂಬರ್, ನುಗ್ಗೆ ಕಾಯಿ ಸೂಪ್, ನುಗ್ಗೆ ಕಾಯಿ ಪಲ್ಯ, ನುಗ್ಗೆ ಕಾಯಿ ಗ್ರೇವಿ ಹೀಗೆ ನುಗ್ಗೆ ಕಾಯಿಯಲ್ಲಿ ವಿಧವಿಧವಾದ ಖಾದ್ಯಗಳನ್ನು ಮಾಡಿ ಸವಿಯಬಹುದು. ಇಷ್ಟೇ ಯಾಕೆ ನುಗ್ಗೆ ಕಾಯಿ ಸೊಪ್ಪಿನಲ್ಲಿ ಪಲ್ಯ ಕೂಡ ಮಾಡಿ ತಿನ್ನಬಹುದು. ಬೀಟ್ರೂಟ್ ಜ್ಯೂಸ್ ಸೇವನೆ ಮಾಡುವುದರಿಂದ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ಅಲ್ಲದೇ ಸಾಧ್ಯವಾದಷ್ಟು ಬೀಟ್ರೂಟ್ ಸೇವನೆ ಹೆಚ್ಚು ಮಾಡಿ.