50-50 ಸೈಟ್ ಪಡೆದವರ ಮತ್ತೊಂದು ಪಟ್ಟಿ ಲಭ್ಯ – 125 ಜನರಿಗೆ ಬರೋಬ್ಬರಿ 928 ಸೈಟ್ ಹಂಚಿಕೆ

public wpadmin

ಮೈಸೂರು: ಮುಡಾದಿಂದ 50:50 ಅನುಪಾತದಲ್ಲಿ ಸೈಟ್ ಪಡೆದವರ ಮತ್ತೊಂದು ಪಟ್ಟಿ ಲಭ್ಯವಾಗಿದೆ. ಈ ಹೊಸ ಪಟ್ಟಿಯು ರಾಜ್ಯದ ಜನರನ್ನು ದಂಗು ಬಡಿಸುತ್ತಿದೆ.

ಎರಡು ದಿನಗಳ ಹಿಂದಷ್ಟೇ 211 ಸೈಟ್‌ಗಳ ಪಟ್ಟಿ ಬಿಡುಗಡೆಯಾಗಿತ್ತು. ಅದರ ಬೆನ್ನಲ್ಲೇ ಎರಡನೇ ಪಟ್ಟಿ ರಿಲೀಸ್ ಆಗಿದೆ. 125 ಜನರಿಗೆ ಬರೋಬ್ಬರಿ 928 ಸೈಟ್‌ಗಳನ್ನು ನೀಡುವ ವಿವರವನ್ನು ಪಟ್ಟಿ ಒಳಗೊಂಡಿದೆ. ಹೊಸ ಪಟ್ಟಿಯಲ್ಲಿ ಸಿದ್ದರಾಮಯ್ಯ ಪತ್ನಿ ಪಡೆದ 14 ನಿವೇಶನಗಳ ವಿವರವೂ ಲಭ್ಯವಾಗಿದೆ. ಸಿದ್ದರಾಮಯ್ಯ ಆಪ್ತ ಹಿನಕಲ್ ಪಾಪಣ್ಣ, ಅಬ್ದುಲ್ ವಾಹಿದ್, ಅಬ್ದುಲ್ ವಾಜಿದ್, ಮೇ.ಕ್ಯಾಥೆಡ್ರಲ್ ಪ್ಯಾರಿಸ್ ಸೊಸೈಟಿಗೆ ಸೇರಿ ಹಲವರು 30 ಕ್ಕೂ ಹೆಚ್ಚು ನಿವೇಶನಗಳನ್ನು 50-50 ಅನುಪಾತದಡಿ ಪಡೆದಿದ್ದಾರೆ.

ನಿವೇಶನ ಪಡೆದವರ ಪಟ್ಟಿ
1. ಚಿಕ್ಕಣ್ಣ – 3
2. ಕೆಂಪಮ್ಮ ಮತ್ತು ಭಾಗ್ಯ – 5
3. ಶ್ರೀಕಂಠ ಮೂರ್ತಿ – 1
4. ಲೋಕೇಶ್ – 7
5. ಮಹದೇವ್ – 34
6. ಪಾಪಣ್ಣ – 32
7. ದೀಪು ರಾಜೇಂದ್ರ – 14
8. ಕೆ.ವಿ ನಾಗೇಂದ್ರ – 2
9. ನಾರಾಯಣ – 1
10. ಬೋರಮ್ಮ -1
11. ಆರ್.ಲಿಂಗಪ್ಪ – 3
12. ಮಹೇಂದ್ರ – 19
13. ಸುರೇಶಮ್ಮ – 1
14. ಬಿ.ಎಸ್.ತುಳಸಿ – 3
15. ಪಾರ್ವತಿ ಸಿದ್ದರಾಮಯ್ಯ – 14
16. ಮಹದೇವು – 1
17. ಎಂ.ರವಿಕುಮಾರ್ – 5
18. ಮಹದೇವು – 6
19. ಬಿ.ಎಸ್ ತುಳಸಿ – 7
20. ಜಯಮ್ಮ – 5
21. ಸೈಯದ ನುಸ್ರುತ್ ಅಪ್ಜ – 31
22. ನಾಗರಾಜು ಮತ್ತು ಶ್ರೀನಿವಾಸ್- 26
23. ಮಹದೇವು – 1
24. ಮಹದೇವು.ಎನ್ – 3
25. ಚೌಡಯ್ಯ- 12
26. ಎಂ.ಬಿ ಶ್ರೀನಿವಾಸ – 10
27. ಅಬ್ದುಲ್ ವಾಹಿದ್- 14
28. ಕೃಷ್ಣ – 1
29. ಮಜ್ಜೇಗೌಡ – 1
30. ನಾರಾಯಣ – 6
31. ಜೆ.ಸಿ ಕುಮಾರ್ – 1
32. ಅನಿತಾ ಮಹೇಶ್ 1
33. ಎ ಪಾಪಣ್ಣ – 1
34. ಎನ್. ಮಂಜುನಾಥ್ (ಜಿ.ಪಿ.ಎ.ದಾರರು) – 23
35. ಲಕ್ಷ್ಮಿ ಪಲ್ಲವಿ – 1
36. ಮಹದೇವು ಮತ್ತು ಇತರೆ ಭೂಮಾಲೀಕರು – 7
37. ಮೇರಿ ಜೋಸ್ – 9
38. ಸರೋಜಮ್ಮ – 11
39. ವೆಂಕಟೇಶ್ ದಾಸ್ – 4
40. ವಿಶ್ವನಾಥ್ – 2
41. ಎಂ.ರವಿಕುಮಾರ್ – 23
42. ಡಾ.ಸುನೀತಾಬಾಯಿ – 12
43. ಕೆ.ಟಿ.ರವಿ ಮತ್ತು ಶಂಕರೇಗೌಡ – 2
44. ರಾಜಲಕ್ಷ್ಮಿ ಮತ್ತು ಪದ್ಮ – 9
45. ಮಜ್ಜೇಗೌಡ – 3
46. ಬೋರಮ್ಮ – 11
47. ರಾಜಮ್ಮ – 5
48. ನಿಂಗಮ್ಮ – 5
49. ಕೆ.ಚಂದ್ರು – 11
50. ಆರ್.ಲಿಂಗಪ್ಪ ಮತ್ತು ಆರ್.ರಮೇಶ್ ಕುಮಾರ್ – 9
51. ಹೊನ್ನೇಗೌಡ – 4
52. ಸಿ.ಕೆ ಭಾಸ್ಕರ್ – 2
52. ಸಿ.ಜೆ ರಾಜಾರಾಂ – 3
53. ಜಯಮ್ಮ – 11
54. ಕೆ.ಪಿ ಶಿವಪ್ರಸಾದ್ – 25
55. ಪುಷ್ಪವಲ್ಲಿ – 2
56. ಎಂ.ಎಸ್.ಸರ್ಪಭೊಷಣಾ – 33
57. ಪಿ.ಸಂತೋಷ್ ಕುಮಾರ್ – 18
58. ಎಲ್.ವಿವೇಕಾನಂದ – 15
59. ನೀಲಮ್ಮ, ಬಸವಣ್ಣ ಮತ್ತು ಮಂಜೇಶ್ – 6
60. ರಾಜೇಶ್ – 1
61. ಪರಮೇಶ್, ಕೃಷ್ಣ, ಮೋಹನ್, ರಾಮಯ್ಯ, ಕೋದಂಡ – 1
62. ರಾಚಮ್ಮ – 1
63. ಮೇ.ಕ್ಯಾಥೆಡ್ರಲ್ ಪ್ಯಾರಿಸ್ ಸೊಸೈಟಿ – 48
64. ಶ್ರೀ ಕಂಠಪ್ಪ – 3
65. ಕೆ.ಜಮುನಾ – 5
66. ಲಕ್ಷ್ಮಯ್ಯಾ -1
67. ಶಕುಂತಲ ಮತ್ತು ಇತರರು – 1
68. ಚಿಕ್ಕಣ್ಣ.ಕೆ.ಎನ್ – 25
69. ಬಿ.ಕೆ ಅಮೃತ – 5
70. ಮಹದೇವಸ್ವಾಮಿ.ಸಿ – 10
72. ಶ್ರೀಧರ್ – 8
73. ಹೊಂಬಯ್ಯ – 1
74. ಚೌಡಯ್ಯ – 8
75. ರಮೇಶ್ – 4
76. ಚೆನ್ನಬಸಬರಾಜು – 4
77. ಕೆಂಪಮ್ಮ ಮತ್ತು ಭಾಗ್ಯ – 2
78. ಮರಿಗೌಡ ಮತ್ತು ಎನ್.ಕೃಷ್ಣ – 1
79. ದೀಪು ರಾಜೇಂದ್ರ – 9
80. ಭಾಗ್ಯ – 15
81. ಬಿ.ಕೆ ಅಮೃತ – 4
83. ಬಿ.ಕೆ ಗಾಯತ್ರಿ – 1
84. ಎಚ್.ಎಚ್ ಗೌರಮ್ಮ – 1
85. ರತ್ನ – 1
86. ಟಿ.ಜಿ ವೆಂಕಟೇಶ್ – 1
87. ಶಿವಮ್ಮ – 1
88. ಎನ್.ಮಹೇಶ್ – 1
89. ರಂಗೇಶ್ – 1
90. ಜಯಂತಿ ಫಾರಂ – 1
91. ಎಂ.ವಿ ನಿರ್ಮಲ – 1
92. ಬಾಲಸುಬ್ರಮಣ್ಯ – 1
93. ಜೆ.ಸುನಂದ ದೇವಿ -1
94. ಶೀಲಾಮೂರ್ತಿ – 1
95. ಬಿ.ಪೂರ್ಣಿಮಾ -1
96. ಸಿ.ಎಸ್ ಶೇಷಾದ್ರಿ – 1
97. ವೀಣಾ – 2
98. ರೂಪೇಶ್ – 8
99. ಪವಿತ್ರ – 6
100. ನೀಲಮ್ಮ – 23
101. ರಾಜೇಶ್ – 8
102. ಸುರೇಶಮ್ಮ – 7
103. ರೂಪ – 3
104. ಅನಿಲ್ ಅರಸ್ – 6
105. ಎಂ.ಸಿ ಪದ್ಮ – 9
106. ಸುಶೀಲ – 6
107. ಸೈಯದ್ ಯೂಸುಫ್ – 21
108. ಪಿ.ಮಹದೇವು ಮತ್ತು ಗೀತಾ – 11
109. ಮನು ಅರಸ್ – 2
110. ಕೆ.ಮಹದೇವಮ್ಮ – 1
111. ಶಿವಪ್ಪ – 13
112. ಸಿದ್ದಯ್ಯ ಮಕ್ಕಳಾದ ಪರಮೇಶ್ – 4
113. ವೈರಮುಡಿ – 7
114. ಕೆ.ಮಹದೇವಮ್ಮ – 3
115. ಪ್ರವೀಣ್ ಕುಮಾರ್ – 2
116. ರವಿ – 3
117. ಅಬ್ದುಲ್ ವಾಜಿದ್ 25
118. ನಿಂಗಪ್ಪ – 2
119. ಪ್ರೇಮ – 2
120. ಕನಕ- 2
121. ಲೋಕೇಸ್ – 1
122. ಮಲ್ಲಪ್ಪ – 18
123. ಸುರೇಶಮ್ಮ – 6
124. ವಿಷಕಂಠ – 4
125. ಎಂ.ವಿ ಲಲಿತಾಮ್ಮಣ್ಣಿ – 2

Share This Article
Leave a comment