ಶುಭ ದಿನ… ದಿನ ಭವಿಷ್ಯ, 13-10-2024, ರವಿವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

public wpadmin

ಕ್ರೋಧಿನಾಮ ಸಂವತ್ಸರ ಶರದ್ ಋತ್‌
ದಕ್ಷಿಣಾಯನ, ಆಶ್ವಯುಜ ಮಾಸ
ಶುಕ್ಲ ಪಕ್ಷ ದಶಮಿ ತಿಥಿ ಧನಿಷ್ಠಾ ನಕ್ಷತ್ರ

ರಾಹುಕಾಲ – 04:32 – 06:01
ಗುಳಿಕಕಾಲ – 03:03- 04:32
ಯಮಗಂಡಕಾಲ – 12:05 – 01:34

ಮೇಷ: ವ್ಯಾಪಾರದಲ್ಲಿ ಹೆಚ್ಚಿನ ಅಡೆತಡೆ, ಈ ವಾರ ಉದ್ಯೋಗದಲ್ಲಿ ನಿರುತ್ಸಾಹ, ಕೆಲಸದ ನಿಮಿತ್ತ ದೂರ ಪ್ರಯಾಣ.
ಮಿಥುನ: ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ, ಕೈಗೊಂಡ ಕೆಲಸದಲ್ಲಿ ಅಪ್ರಯತ್ನವಾಗಿ ಯಶಸ್ಸು, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಾಧ್ಯತೆ.

ಕರ್ಕಾಟಕ: ಕೈಗೆತ್ತಿಕೊಂಡ ಕೆಲಸಗಳು ನಿರ್ವಿಘ್ನವಾಗಿ ನಡೆಯುತ್ತವೆ, ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರೆಯಲಿದೆ, ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಸಿಂಹ: ಸಾಲಗಾರರ ಒತ್ತಡದಿಂದ ಕಿರಿಕಿರಿ, ಆರೋಗ್ಯ ಸಮಸ್ಯೆಗಳಿಂದ ನೋವು, ಬಂಧುಮಿತ್ರರೊಂದಿಗೆ ಭಿನ್ನಾಭಿಪ್ರಾಯ.

ಕನ್ಯಾ: ಹೊಸ ಕೆಲಸಗಳ ಅಡೆತಡೆ ನಿವಾರಣೆಯಾಗುತ್ತದೆ, ವ್ಯಾಪಾರದಲ್ಲಿ ಪ್ರಗತಿ ಸಾಧ್ಯತೆ, ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ.

ತುಲಾ: ಕೆಲಸಕ್ಕೆ ತಕ್ಕ ಪ್ರತಿಫಲ, ಸ್ಥಿರಾಸ್ತಿ ಮಾರಾಟದಿಂದ ಧನಲಾಭ, ಸರ್ಕಾರಿ ನೌಕರರಿಗೆ ಅಧಿಕಾರಿಗಳಿಂದ ತೊಂದರೆ.

ವೃಶ್ಚಿಕ: ಕುಟುಂಬ ಸದಸ್ಯರೊಂದಿಗೆ ವಿವಾದ, ಹಣಕಾಸಿನ ಸಮಸ್ಯೆಯಿಂದ ಮಾನಸಿಕ ಕಿರಿಕಿರಿ, ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ನಿಗಾ ಅಗತ್ಯ.

ಧನಸ್ಸು: ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗುತ್ತವೆ, ಕುಟುಂಬ ಸದಸ್ಯರ ವರ್ತನೆಯಿಂದ ಬೇಸರ, ವ್ಯಾಪಾರಗಳು ಹೆಚ್ಚು ಲಾಭದಾಯಕವಾಗುತ್ತವೆ.

ಮಕರ: ಹೊಸ ವಾಹನ ಖರೀದಿ ಸಾಧ್ಯತೆ, ವಾಹನ ಚಲಾಯಿಸುವಾಗ ಎಚ್ಚರವಹಿಸಿ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ.

ಕುಂಭ: ಆರ್ಥಿಕ ಪರಿಸ್ಥಿತಿ ಬಿಗಾಡಾಯಿಸುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ತೊಂದರೆ, ಹಿರಿಯ ಸಹೋದ್ಯೋಗಿಗಳಿಂದ ಧನ ಸಹಾಯ.

ಮೀನ: ಹೊಸ ವ್ಯವಹಾರಗಳು ಕಾರ್ಯರೂಪಕ್ಕೆ ಬರುತ್ತವೆ, ಉದ್ಯೋಗದಲ್ಲಿನ ಅಡೆತಡೆಗಳು ದೂರವಾಗುತ್ತದೆ, ಅತಿಯಾದ ಕೋಪ ಅನರ್ಥಕ್ಕೆ ಕಾರಣವಾದೀತು.

Share This Article
Leave a comment