ಶುಭೋದಯ‌… ಇಂದಿನ ಪಂಚಾಂಗ, 11-10-2024, ಶುಕ್ರವಾರ, ದುರ್ಗಾಷ್ಟಮಿ

public wpadmin

ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಅಶ್ವಯುಜ ಮಾಸ, ಶುಕ್ಲ ಪಕ್ಷ,
ಅಷ್ಟಮಿ / ನವಮಿ,
ಶುಕ್ರವಾರ, ಉತ್ತರಾಷಾಡ ನಕ್ಷತ್ರ.
ರಾಹುಕಾಲ: 10:40 ರಿಂದ 12:09
ಗುಳಿಕಕಾಲ: 07:42 ರಿಂದ 09:11
ಯಮಗಂಡಕಾಲ: 03:08 ರಿಂದ 04:38Play VideoClose Player

ಮೇಷ: ಮಕ್ಕಳಿಂದ ಅನುಕೂಲ, ಉತ್ತಮ ಹೆಸರಿನ ಆಲೋಚನೆ, ಉದ್ಯೋಗದಲ್ಲಿ ನಿರಾಸಕ್ತಿ, ಮಾಟ ಮಂತ್ರ ತಂತ್ರದ ಭೀತಿ.
ವೃಷಭ: ತಾಯಿಯಿಂದ ಸಹಕಾರ, ವೈರಾಗ್ಯದ ಭಾವ, ಸ್ಥಿರಾಸ್ತಿ ವಾಹನ ಯೋಗ, ಕೃಷಿಕರಿಗೆ ಅನುಕೂಲ, ಪರಿಹಾರ ಗಣಪತಿಯ ಆರಾಧನೆ ಮಾಡಿ.
ಮಿಥುನ: ಅನಗತ್ಯ ಪ್ರಯಾಣ, ಧೈರ್ಯದಿಂದ ಕಾರ್ಯಜಯ, ನೆರೆಹೊರೆಯವರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆ ಆಲೋಚನೆ.
ಕಟಕ: ಆರ್ಥಿಕ ಅನುಕೂಲ, ಸ್ವಯಂಕೃತ ಅಪರಾಧಗಳು, ದಾಂಪತ್ಯದಲ್ಲಿ ನಿರಾಸಕ್ತಿ, ಆತುರದ ಪ್ರವೃತ್ತಿಗಳು.
ಸಿಂಹ: ಅವಕಾಶ ವಂಚಿತರಾಗುವಿರಿ, ದೀರ್ಘಕಾಲದ ಅನಾರೋಗ್ಯದ ಚಿಂತೆ, ಸ್ವಾಭಿಮಾನದ ದಿನ, ಅಲರ್ಜಿ ಸಮಸ್ಯೆಗಳು.

ಕನ್ಯಾ: ದೇವತಾಕಾರ್ಯಗಳಿಗೆ ಖರ್ಚುಗಳು, ಗುಪ್ತ ಮಾರ್ಗದಿಂದ ಕಾರ್ಯಜಯ, ದೂರ ಪ್ರಯಾಣದ ಯೋಚನೆ, ಪರಸ್ಥಳ ವಾಸ, ಅಧ್ಯಾತ್ಮದ ಆಲೋಚನೆಗಳು.

ತುಲಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಲಾಭದ ಪ್ರಮಾಣ ಅಧಿಕ, ಮಕ್ಕಳಿಂದ ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮದಲ್ಲಿ ಪ್ರಗತಿ, ಅಧಿಕಾರ ವರ್ಗದವರ ಭೇಟಿ, ಗೌರವ ಮತ್ತು ಅಂತಸ್ತಿನ ಚಿಂತೆ.

ಧನಸ್ಸು: ದೂರ ಪ್ರಯಾಣ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಆಧ್ಯಾತ್ಮಿಕ ಚಿಂತನೆಗಳು, ಮೋಕ್ಷದ ಭಾವ.
ಮಕರ: ಗುಪ್ತ ಮಾರ್ಗಗಳಿಂದ ಆಪತ್ತು, ಆಲಸ್ಯತನದಿಂದ ಸಮಸ್ಯೆ, ಗುಪ್ತ ಸಂಪತ್ತಿನ ಆಲೋಚನೆ, ಗುಪ್ತರೋಗ ಮತ್ತು ಸಂಕಟಗಳು.

ಕುಂಭ: ದಾಂಪತ್ಯದಲ್ಲಿ ಬೇಸರ, ಪಾಲುದಾರಿಕೆಯಲ್ಲಿ ಮನಸ್ತಾಪ, ವೈವಾಹಿಕ ಜೀವನದ ಚಿಂತೆ, ಪ್ರೀತಿ ಪ್ರೇಮದಲ್ಲಿ ಸೋಲು.

ಮೀನ: ಹಿತ ಶತ್ರುಗಳ ಕಾಟ, ದಾಂಪತ್ಯ ಸೌಖ್ಯದಿಂದ ಅಂತರ, ಕೈ ಕಾಲು ನೋವು, ತಾಯಿಯ ಬಂಧುಗಳಿಂದ ಸಮಸ್ಯೆಗಳು

Share This Article
Leave a comment