ದಿನ ಭವಿಷ್ಯ: 20-10-2024

public wpadmin

ಪಂಚಾಂಗ
ಸಂವತ್ಸರ: ಕ್ರೋಧಿನಾಮ
ಋತು: ಶರತ್, ಅಯನ: ದಕ್ಷಿಣಾಯನ
ಮಾಸ: ಆಶ್ವಯುಜ, ಪಕ್ಷ: ಕೃಷ್ಣ
ತಿಥಿ: ತದಿಗೆ, ನಕ್ಷತ್ರ: ಕೃತ್ತಿಕಾ

ರಾಹುಕಾಲ: 04:29 – 05:58
ಗುಳಿಕಕಾಲ: 03:01 – 04:29
ಯಮಗಂಡಕಾಲ: 12:04 – 01:32

ಮೇಷ: ಆಸ್ತಿ ವಿಚಾರದಲ್ಲಿ ಶುಭಸುದ್ದಿ, ಆರೋಗ್ಯದಲ್ಲಿ ಏರುಪೇರು, ಗೃಹ ನಿರ್ಮಾಣ ಸಾಧ್ಯತೆ.

ವೃಷಭ: ಅವಿವಾಹಿತರಿಗೆ ವಿವಾಹ ಯೋಗ, ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲ, ಹಿರಿಯರ ಮಾತಿಗೆ ಮನ್ನಣೆ ನೀಡಿ.

ಮಿಥುನ: ಕುಟುಂಬದಲ್ಲಿ ಉತ್ತಮ ವಾತಾವರಣ, ವಿದ್ಯಾರ್ಥಿಗಳಿಗೆ ಓದಿನ ಕಡೆ ಗಮನ ಕಷ್ಟ, ವ್ಯವಹಾರ ವಿಸ್ತರಿಸುವ ಸಾಧ್ಯತೆ.

ಕರ್ಕಾಟಕ: ಅಧಿಕಾರಿಗಳ ಕೋಪಕ್ಕೆ ತುತ್ತಾಗುವಿರಿ, ವೃತ್ತಿಜೀವನದಲ್ಲಿ ಹೊಸ ವ್ಯಕ್ತಿಗಳ ಭೇಟಿ, ಹಿರಿಯರ ಆರೋಗ್ಯದ ಕಡೆ ಗಮನಹರಿಸಿ.

ಸಿಂಹ: ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ, ವೃತ್ತಿಪರ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ, ಕೈಗೆತ್ತಿಕೊಂಡ ಕೆಲಸಗಳು ಅರ್ಧಕ್ಕೆ ನಿಲ್ಲುತ್ತದೆ.

ಕನ್ಯಾ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ, ಕುಟುಂಬ ಸದಸ್ಯರೊಂದಿಗೆ ವಾದ, ದೂರ ಪ್ರಯಾಣ ಸಾಧ್ಯತೆ.

ತುಲಾ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಒಳ್ಳೆಯದಲ್ಲ, ಉದ್ಯೋಗದಲ್ಲಿ ಕಿರಿಕಿರಿ, ವಿದ್ಯಾರ್ಥಿಗಳ ಪರಿಶ್ರಮಕ್ಕೆ ಪ್ರತಿಫಲ.

ವೃಶ್ಚಿಕ: ಗೃಹ ನಿರ್ಮಾಣ ಮಂದಗತಿಯಲ್ಲಿರುತ್ತದೆ, ಉದ್ಯೋಗದಲ್ಲಿ ಉನ್ನತ ಸ್ಥಾನ, ಹೊಸ ವಾಹನ ಖರೀದಿ ಯೋಗ.

ಧನಸ್ಸು: ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬವಾಗುತ್ತದೆ, ಹಣಕಾಸಿನ ಸಮಸ್ಯೆಗಳು ಹೆಚ್ಚಾಗುತ್ತವೆ, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯೋಚಿಸಿ.

ಮಕರ: ನಿರುದ್ಯೋಗಿಗಳಿಗೆ ಹೊಸ ಉದ್ಯೋಗ, ವೃತ್ತಿ ಮತ್ತು ವ್ಯಾಪಾರದಲ್ಲಿ ಲಾಭ, ಕುಟುಂಬದೊಂದಿಗೆ ಉತ್ತಮ ಬಾಂಧವ್ಯ.

ಕುಂಭ: ಮಕ್ಕಳ ಆರೋಗ್ಯದ ಕಡೆ ಎಚ್ಚರಿಕೆ ಅಗತ್ಯ, ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಸಮಸ್ಯೆ, ಸಹೋದರನೊಂದಿಗೆ ವಿವಾದ.

ಮೀನ: ದೂರ ಪ್ರಯಾಣ ಸಾಧ್ಯತೆ, ಆರ್ಥಿಕ ಲಾಭದ ಸೂಚನೆ, ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ.

Share This Article
Leave a comment