ಪಂಚಾಂಗ
ಶ್ರೀ ಕ್ರೋದಿನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಆಶ್ವಯುಜ ಮಾಸ,
ಕೃಷ್ಣ ಪಕ್ಷ,
ದ್ವಿತೀಯ/ತೃತೀಯ,
ಶನಿವಾರ,
ಭರಣಿ ನಕ್ಷತ್ರ/ಕೃತಿಕ ನಕ್ಷತ್ರ
ರಾಹುಕಾಲ: 09:10 ರಿಂದ 10:39
ಗುಳಿಕಕಾಲ: 06:13 ರಿಂದ 07:41
ಯಮಗಂಡಕಾಲ: 01:37 ರಿಂದ 03:06
ಮೇಷ: ಆರ್ಥಿಕ ಲಾಭ, ಕೌಟುಂಬಿಕ ಸಹಕಾರ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸ್ಥಿರಾಸ್ತಿಯಿಂದ ಲಾಭ ತಾಯಿ.
ವೃಷಭ: ಯತ್ನ ಕಾರ್ಯಗಳಲ್ಲಿ ಎಳೆದಾಟ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಪ್ರಯಾಣದಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಿಥುನ: ಆರ್ಥಿಕ ಚೇತರಿಕೆ, ಮಕ್ಕಳ ಸಹಕಾರ, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ಕೋರ್ಟ್ ಕೇಸುಗಳಲ್ಲಿ ಅಡೆತಡೆ.
ಕಟಕ: ವ್ಯವಹಾರದಲ್ಲಿ ಉತ್ತಮ ಅವಕಾಶ, ಮಿತ್ರರೊಂದಿಗೆ ಮನಸ್ತಾಪ, ಕೌಟುಂಬಿಕ ಕಲಹ, ಅವಮಾನ ಅಪವಾದ.
ಸಿಂಹ: ದೂರ ಪ್ರದೇಶದಲ್ಲಿ ಅನುಕೂಲ, ದಾಂಪತ್ಯದಲ್ಲಿ ಮನಸ್ತಾಪ, ಸ್ತ್ರೀಯರಿಂದ ನಷ್ಟ, ವಿದ್ಯಾಭ್ಯಾಸದಲ್ಲಿ ಮಂದತ್ವ.
ಕನ್ಯಾ: ವ್ಯವಹಾರದಲ್ಲಿ ಅಡೆತಡೆ, ಅಧಿಕಾರಿಗಳಿಂದ ಅನುಕೂಲ, ಮಾತಿನಿಂದ ಸಮಸ್ಯೆ, ಕುಟುಂಬದ ಸಹಕಾರ.
ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ, ಜಿಗುಪ್ಸೆ-ಆಲಸ್ಯ-ಸೋಮಾರಿತನ, ಮಕ್ಕಳ ಭವಿಷ್ಯದ ಚಿಂತೆ, ಶತ್ರು ಉಪಟಳ.
ವೃಶ್ಚಿಕ: ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ನಷ್ಟ, ಶುಭ ಕಾರ್ಯಗಳಲ್ಲಿ ನಿರಾಸಕ್ತಿ, ಉದ್ಯೋಗದಲ್ಲಿ ಅಸಂತೃಪ್ತಿ.
ಧನಸ್ಸು: ವ್ಯವಹಾರದಲ್ಲಿ ಹಿನ್ನಡೆ, ಶತ್ರು ಉಪಟಳ, ನೆರೆಹೊರೆಯವರಿಂದ ಕಿರಿಕಿರಿ, ಅನಿರೀಕ್ಷಿತ ಪ್ರಯಾಣ.
ಮಕರ: ಆರ್ಥಿಕ ಪ್ರಗತಿ, ಮಕ್ಕಳಿಂದ ಸಹಕಾರ, ಉತ್ಸಾಹದಿಂದ ಕಾರ್ಯ ಚಟುವಟಿಕೆ, ಪ್ರೀತಿ ಪ್ರೇಮದ ತೊಳಲಾಟ.
ಕುಂಭ: ವ್ಯವಹಾರದಲ್ಲಿ ಅನಾನುಕೂಲ, ಸಾಲದ ಚಿಂತೆ, ಶತ್ರು ಕಾಟ, ವಿದ್ಯಾಭ್ಯಾಸದಲ್ಲಿ ಮಂದತ್ವ, ಆರೋಗ್ಯದಲ್ಲಿ ವ್ಯತ್ಯಾಸ.
ಮೀನ: ತಂದೆಯಿಂದ ಅನುಕೂಲ, ಉದ್ಯೋಗ ನಷ್ಟ, ಪ್ರೀತಿ ಪ್ರೇಮ ಭಾವನೆಗಳ ತೊಳಲಾಟ.