ಆಂಕರ್‌ ಅನುಶ್ರೀ ಜೀವನದಲ್ಲಿ ದುರ್ಘಟನೆ | Anchor Anushree

public wpadmin

ಕನ್ನಡಿಗರ ನೆಚ್ಚಿನ ಆಂಕರ್‌ ಅನುಶ್ರೀ ಅವರು ವಾರಾಂತ್ಯದಲ್ಲಿ ಕೋಟಿ ಕೋಟಿ ಮನೆಗಳಲ್ಲಿ ಹಾಜರ್ ಆಗಿಬಿಡುತ್ತಾರೆ. ಆಂಕರ್‌ ಅನುಶ್ರೀ ಅವರು ಜೀ ಕನ್ನಡದ ಪ್ರತಿಯೊಂದು ರಿಯಾಲಿಟಿ ಶೋಗೆ ಆಂಕರ್ ಆಗಿ ಬರ್ತಾರೆ, ಹಾಗೇ ಆಂಕರ್‌ ಅನುಶ್ರೀ ಅವರು ಇಲ್ಲದೆ ಜನರು ಕಾರ್ಯಕ್ರಮ ನೋಡಲ್ಲ ಎನ್ನುವ ಮಾತು ಕೂಡ ಇದೆ.

ಹೀಗಿದ್ದಾಗಲೇ, ಆಂಕರ್‌ ಅನುಶ್ರೀ ಜೀವನದಲ್ಲಿ ದುರ್ಘಟನೆ.

ಆಂಕರ್‌ ಅನುಶ್ರೀ ಕನ್ನಡ ಸಿನಿಮಾ ರಂಗದಲ್ಲಿ ಕೂಡ ದೊಡ್ಡ ಸದ್ದು ಮಾಡಿ ಬಂದಿದ್ದರು. ಇಷ್ಟೆಲ್ಲಾ ಫೇಮಸ್ ಆಗಿರುವ ಆಂಕರ್ ಅನುಶ್ರೀ ಅವರು ಮದುವೆ ಆಗಿಲ್ಲ ಎಂಬ ಕೊರಗು ಅವರ ಕೋಟಿ ಕೋಟಿ ಅಭಿಮಾನಿಗಳನ್ನ ಕಾಡುತ್ತಲೆ ಇದೆ. ಅದ್ರಲ್ಲೂ ಹಲವು ಬಾರಿ ಆಂಕರ್ ಅನುಶ್ರೀ ಅವರು ಮದುವೆ ಆಗದ ವಿಚಾರ ಮುಂದೆ ಇಟ್ಟುಕೊಂಡು ಹಲವರು ದೊಡ್ಡ ಚರ್ಚೆ ನಡೆಸುತ್ತಾ ಇದ್ದಾರೆ. ಹೀಗಿದ್ದಾಗ ಆಂಕರ್ ಅನುಶ್ರೀ ಅವರ ಮದುವೆ ಯಾವಾಗ? ಅನುಶ್ರೀ ಅವರು ಮದುವೆ ಆಗೋದಿಲ್ವಾ? ಎಂಬ ಪ್ರಶ್ನೆಗಳನ್ನ ಅಭಿಮಾನಿಗಳು ಕೇಳುತ್ತಿದ್ದರು. ಇಂತಹ ಸಮಯದಲ್ಲೇ.

ಆಂಕರ್‌ ಅನುಶ್ರೀ ಜೀವನದಲ್ಲಿ ದುರ್ಘಟನೆ.

ಕನ್ನಡಿಗರ ನೆಚ್ಚಿನ ಆಂಕರ್ ಅನುಶ್ರೀ ಅವರು ತಮ್ಮದೇ ಯುಟ್ಯೂಬ್ ಚಾನಲ್ ಮಾಡಿದ್ದು, ಅತ್ಯುತ್ತಮ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಆಂಕರಿಂಗ್ ಜೊತೆಗೆ ಯುಟ್ಯೂಬ್ ಚಾನಲ್ ಕೂಡ ಅತ್ಯುತ್ತಮವಾಗಿ ನಡೆದುಕೊಂಡು ಹೋಗುತ್ತಿದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಅವರ ಮದುವೆ ಯಾವಾಗ? ಎಂಬ ಪ್ರಶ್ನೆ ಕೂಡ ಮೂಡಿದೆ. ಆದರೆ, ಈ ಎಲ್ಲಾ ಪ್ರಶ್ನೆಗಳು ಜನರನ್ನು ಕಾಡುವಾಗಲೇ, ಆಂಕರ್‌ ಅನುಶ್ರೀ ಜೀವನದಲ್ಲಿ ದುರ್ಘಟನೆ.

ಆಂಕರ್‌ ಅನುಶ್ರೀ ಎದುರಿಸಿದ ಕಷ್ಟಗಳು.

ಅಂದಹಾಗೆ ಆಂಕರ್‌ ಅನುಶ್ರೀ ಅವರು ಅಮ್ಮ & ತಮ್ಮನ ಜೊತೆಗೆ ವಾಸ ಇದ್ದಾರೆ. ಆದರೆ ಅವರ ತಂದೆಯ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ಈ ಹಿಂದೆಯೂ ಹಲವು ಬಾರಿ ಆಂಕರ್‌ ಅನುಶ್ರೀ ಅವರ ತಂದೆಯ ವಿಚಾರ ಪ್ರಸ್ತಾಪ ಆಗಿತ್ತು. ಅಲ್ಲದೆ ಇದೇ ವಿಚಾರವಾಗಿ ಆಂಕರ್‌ ಅನುಶ್ರೀ ಅವರು ಕೋಪಗೊಂಡಿದ್ದಾರೆ ಎಂಬ ಸುದ್ದಿ ಹರದಾಡಿತ್ತು.

ಅಲ್ಲದೆ ಅನುಶ್ರೀ ಅವರು ಕಷ್ಟದಲ್ಲಿ ಇದ್ದಾಗ ತಂದೆ ಕೈಹಿಡಿದು ನಡೆಸಲಿಲ್ಲ ಎಂಬ ಮಾತು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಎಲ್ಲಾ ಸಂಕಷ್ಟಗಳನ್ನು ನೋಡಿ ನೋಂದು ಬೆಂದು ಆಂಕರ್‌ ಅನುಶ್ರೀ ಅವರು ಇನ್ನೂ ಮದುವೆ ಆಗಿಲ್ಲ, ಎಂಬ ಮಾತನ್ನು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಾರೆ. ಆದರೆ ಈ ಬಗ್ಗೆ ಆಂಕರ್‌ ಅನುಶ್ರೀ ಅವರಿಂದ ಆಗಲಿ ಅಥವಾ ಅವರ ಕುಟುಂಬದಿಂದ ಆಗಲಿ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಆಂಕರ್‌ ಅನುಶ್ರೀ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ನೋಡಿ ದುರಂತಗಳನ್ನು ಎದುರಿಸಿ ಇಂದು ಈ ಹಂತಕ್ಕೆ ಬೆಳೆದು ನಿಂತಿದ್ದಾರೆ. ಹೀಗಾಗಿ ಆದಷ್ಟು ಬೇಗ ಆಂಕರ್‌ ಅನುಶ್ರೀ ಅವರು ಮದುವೆ ಆಗಿ ಮತ್ತಷ್ಟು ಖುಷಿಯಾಗಿರಲಿ ಅನ್ನೋದು ಅವರ ಅಭಿಮಾನಿಗಳ ಒತ್ತಾಯವಾಗಿದೆ.

Share This Article
Leave a comment