ಸುಂದರವಾಗಿರೋ ಮಗು ತನಗೆ ಹುಟ್ಟಬೇಕೆಂಬ ಆಸೆಯಿಂದ ಪತಿ ಬಿಟ್ಟು ಮೈದುನನ ಜತೆ ಮಹಿಳೆ ಓಡಿ ಹೋದ ಘಟನೆ ಮಧ್ಯಪ್ರದೇಶದ ಛತ್ತರ್ಪುರ್ನಲ್ಲಿ ನಡೆದಿದೆ.
ಓಡಿ ಹೋದ ಬಳಿಕ ಪತಿ ಮತ್ತು ಅತ್ತೆಯ ಬಳಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಸಂದೇಶ ಕಳುಹಿಸಿದ್ದಳು, ನನಗೆ ಏನೇ ಆದರೂ ಅದಕ್ಕೆ ನೀವೇ ಜವಾಬ್ದಾರರು ಎಂದು ಬೆದರಿಕೆ ಮೆಸೇಜ್ ಕಳುಹಿಸುತ್ತಿದ್ದಳು.
ಮಾಹಿತಿಯ ಪ್ರಕಾರ, ಬುಧವಾರ ಪತಿ ಮತ್ತು ಅವರ ಕುಟುಂಬ ಮಹಿಳೆಯ ವಿರುದ್ಧ ಛತ್ತರ್ಪುರ ಎಸ್ಪಿಗೆ ದೂರು ನೀಡಿದ ನಂತರ ವಿಷಯ ಬಯಲಿಗೆ ಬಂದಿದೆ.
ಪತಿ ಬಿಟ್ಟು ಮೈದುನನ ಜತೆ ಓಡಿ ಹೋದ ಮಹಿಳೆ
Leave a comment
Leave a comment