ಪಡ್ಡೆ ಹುಡುಗರ ನಿದ್ರೆ ಗೆಡಿಸಿದ ಸೋಫಿಯಾ ಅನ್ಸಾರಿ; ಜಿಪ್ ತೆಗೆದು ಈಕೆ ತೋರಿಸಿದ್ದೇನು?

public wpadmin

ಬಾಲಿವುಡ್ ನಟಿಯರಿಗಿಂತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಈಗ ಹಾಟ್ ಆಗ್ತಿದ್ದಾರೆ. ಬಿಚ್ಚಮ್ಮನ ಫೋಟೋ ಪೋಸ್ಟ್ ಮಾಡಿ ಲಕ್ಷಾಂತರ ರೂಪಾಯಿ ಗಳಿಸ್ತಿದ್ದಾರೆ. ಅದ್ರಲ್ಲಿ ಈ ಸೋಫಿಯಾ ಕೂಡ ಸೇರಿದ್ದಾಳೆ. ಈಗ ಆಕೆಯ ಹೊಸ ಅವತಾರ ಸದ್ದು ಮಾಡಿದೆ.

ಮಾದಕ ಬೆಡಗಿ, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social media influencer), ಸೋಫಿಯಾ ಅನ್ಸಾರಿ (Sofia Ansari) ಹುಡುಗರ ಮೈ ಬಿಸಿ ಮಾಡಿದ್ದಾಳೆ. ಪ್ರತಿದಿನ ತನ್ನ ಹಾಟ್ ಫೋಟೋ (Hot Photo) ಗಳನ್ನು ಪೋಸ್ಟ್ ಮಾಡುವ ಬೆಡಗಿ, ದಿನಕ್ಕೊಂದು ವಿಷ್ಯಕ್ಕೆ ಚರ್ಚೆಯಲ್ಲಿರ್ತಾಳೆ. ಈಗ ಆಕೆಯ ಇನ್ನೊಂದು ವಿಡಿಯೋ ಸುದ್ದಿ ಮಾಡ್ತಿದೆ. ಹೊಸ ಪೋಸ್ಟ್, ಪಡ್ಡೆ ಹುಡುಗರ ನಿದ್ರೆ ಗೆಡಿಸಿದೆ.


ಸೋಫಿಯಾ ಅನ್ಸಾರಿ ಇನ್ಸ್ಟಾಗ್ರಾಮ್ ಖಾತೆ ಯಲ್ಲಿ ನಾಲ್ಕೈದು ಫೋಟೋ ಪೋಸ್ಟ್ ಮಾಡಿದ್ದಾಳೆ. ಬ್ರಾ ಇಲ್ಲದ ಡ್ರೆಸ್ ಧರಿಸಿರುವ ಬೆಡಗಿ, ಡೆನಿಮ್ ಜೀನ್ಸ್ ಟಾಪ್ ತೊಟ್ಟಿದ್ದಾಳೆ. ಆದ್ರೆ ಈ ಟಾಪ್ ಗೆ ಬಟನ್ ಹಾಕದೆ ತನ್ನ ಹಾಟ್ನೆಸ್ ಹೆಚ್ಚಿಸಿಕೊಂಡಿದ್ದಾಳೆ. ಸೋಫಿಯಾ ತನ್ನ ಪೋಸ್ಟ್ ಗೆ ಸ್ವೆಲ್ಟರಿಂಗ್ ಅಂತ ಶೀರ್ಷಿಕೆ ಹಾಕಿದ್ದಾಳೆ. ಈಕೆ ಹೊಸ ಟ್ಯಾಟೂ ತೋರಿಸೋಕೆ ಈ ಫೋಟೋ ಹಂಚಿಕೊಂಡಿದ್ದಾಳೆ ಅಂತ ವರದಿ ಮಾಡಲಾಗಿದೆ. ಆದ್ರೆ ಟ್ಯಾಟೂ ಮಾತ್ರ ಕಾಣಿಸ್ತಿಲ್ಲ.

ಸೋಫಿಯಾ ಫೋಟೋಕ್ಕೆ ಫ್ಯಾನ್ಸ್ ಲೈಕ್ ಒತ್ತಿದ್ದಾರೆ. ಬ್ಯೂಟಿಫುಲ್ ಅಂತ ಕಮೆಂಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಸೋಫಿಯಾ ಹಾಟ್ ಫೋಸ್ ನೀಡಿದ್ದು, ಹಿಂದೆ ಗೋಡೆ ಮೇಲಿರುವ ಹಲ್ಲಿಗೆ, ಪ್ಲೀಸ್ ಲಿಜರ್ಡ್, ಸೈಡಿಗೆ ಹೋಗು ಅಂತ ಬರೆದಿದ್ದಾಳೆ. ಸೋಫಿಯಾ ಅನ್ಸಾರಿ ಡಾನ್ಸರ್, ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಮತ್ತು ಸೋಶಿಯಲ್ ಮೀಡಿಯಾ ಪ್ರಭಾವಿ. ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿರುವ ಸೋಫಿಯಾ,12.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾಳೆ. ಆಗಾಗಾ ಹಾಟ್ ಫೋಟೋ, ವಿಡಿಯೋ ಹಂಚಿಕೊಳ್ಳುವ ಬೆಡಗಿ, ಬ್ರಾ ಇಲ್ಲದ ಸಿಕ್ಕಾಪಟ್ಟೆ ಫೋಟೋ ಪೋಸ್ಟ್ ಮಾಡಿದ್ದಿದೆ.


ಸೋಫಿಯಾ, ಏಪ್ರಿಲ್ 30, 1996 ರಂದು ಗುಜರಾತ್‌ನ ವಡೋದರಾದಲ್ಲಿ ಜನಿಸಿದ್ದಾಳೆ. ಫ್ಯಾಷನ್ ಮಾಡೆಲ್ ಆಗಬೇಕೆಂಬ ಕನಸಿನೊಂದಿಗೆ ಅಧ್ಯಯನ ಪೂರ್ಣಗೊಳಿಸಿದ ಸೋಫಿಯಾ, ಮುಂಬೈಗೆ ಬಂದಿದ್ಲು. 28 ವರ್ಷ ವಯಸ್ಸಿನ ಸೋಫಿಯಾ, ಇನ್ಸ್ಟಾಗ್ರಾಮ್ ನಲ್ಲಿ ಹಾಟ್ ಡಾನ್ಸ್ ವಿಡಿಯೋಗಳನ್ನು ಪೋಸ್ಟ್ ಮಾಡಿಯೇ ಸಿಕ್ಕಾಪಟ್ಟೆ ವೀವ್ಸ್, ಫಾಲೋವರ್ಸ್ ಪಡೆದಿದ್ದಾಳೆ.

Share This Article
Leave a comment